Tuesday, April 14, 2009

ಸೆಖೇನಾ? ಹಂಗಂದ್ರೇನು? !!!

ಮೊನ್ನೆ ತಾನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಎಂಬ ಪುಟ್ಟ ಗ್ರಾಮಕ್ಕೆ ಹೋಗಿದ್ದೆ...
ಬಿಸಿಲಿಗೆ ಸುಸ್ತಾಗಿ ಬಿಟ್ಟಿದ್ದ ನಮಗೆ ತಂಪನ್ನು ನೀಡಿದ್ದು ಇಲ್ಲಿಯ "ದಾನುಂಡಿ" ಎಂಬ ಪುಟ್ಟ ಜಲಪಾತ...
ಅಲ್ಲಿಯ ಸುಂದರ ಪ್ರಕೃತಿಯ ಕೆಲವು ಫೋಟೋಗಳು...
ಮಾಳಕ್ಕೆ ತಲುಪಿದವರಿಗೆ ತಣ್ಣನೆ ಮಜ್ಜಿಗೆ ಕುಡಿದಾಗ ಹಾಯಾಗಿತ್ತು ..
ಅಷ್ಟೂ ಮಜ್ಜಿಗೆ ಕುಡ್ದು ಬಿಟ್ರಾ??.... ಛೆ ನಿಮಗೆ ಉಳ್ಸೋದು ಮರ್ತೆ ಹೋಯ್ತು...
ದಾನುಂಡಿಗೆ ಸಾಗುವ ದಾರಿ...
ಸುಸ್ತಾಯಿತು ಕಣ್ರೀ ...

ನಾವೂ ದಾನುಂಡಿಗೆ ಬರ್ಲಾ???

ದೂರದಿಂದ ಕಂಡ ಪುಟ್ಟ ಜಲಪಾತ , "ದಾನುಂಡಿ .."

ದಾನುಂಡಿ ..

ಸೆಖೇನಾ? ಹಂಗಂದ್ರೇನು? !!!

ಇದು ಹಾಲೋ ? ನೀರೋ?

ಹಾಲಲ್ಲಾದರು ಹಾಕು... ನೀರಲ್ಲಾದರು ಹಾಕು .......

ಹಾಲಲ್ಲಿ ಕೆನೆಯಾಗಿ ... ನೀರಲ್ಲಿ ಮೀನಾಗಿ ... ಹಾಯಾಗಿರುವೆ ...
(ಫೋಟೋಗಳು : ವಿನಯ್ ಭಟ್, ಶ್ರೀಹರ್ಷ,ಅರವಿಂದ್ )
(ಇವತ್ತಿಗೆ ಇಷ್ಟು ಸಾಕು... ಮಾಳದ ಬಗೆಗಿನ ಇನ್ನಷ್ಟು ಚಿತ್ರ ಲೇಖನ ಮುಂದೆ ... :-) )
(photo

15 comments:

Vighnesh said...

Wonderful pics.
Heegidre chennagittu...

'Rum'allaadaru haaku,
'Gin'nalldaru haaku,
Ra.........
'Rum'alli 'Coke'aagi,
'Gin'alli 'Soda'aagi
Haayagiruve...Ra.....

PARAANJAPE K.N. said...

ರವಿಕಾ೦ತ ಗೋರೆ,
ಫೋಟೋ ಬರಹ ಚೆನ್ನಾಗಿದೆ. ಅ೦ದ ಹಾಗೆ ಈ ಜಲಪಾತದ ಹೆಸರು ನಾನು ಕೇಳಿಯೇ ಇರಲಿಲ್ಲ, ಎಲ್ಲಿ ಕುದ್ರೆಮುಖದ ತಪ್ಪಲಲ್ಲಿ ಬರುತ್ತಾ ? ಅಥವಾ ಮಾಳ ಗ್ರಾಮದ ಒಳಗಡೆಯೇ ಇದೆಯಾ ?? ಈ ಸೆಕೆಗಾಲದಲ್ಲಿ ಒಮ್ಮೆ ಹೋಗಿ ಬರಬೇಕೆನಿಸುವ೦ತಿದೆ.

ರವಿಕಾಂತ ಗೋರೆ said...

ವಿಘ್ನೇಶ್ ,
ಏನ್ರೀ ಇದು .. ಕವಿಗಳಾಗಿ ಬಿಟ್ರಲ್ಲ???...

ಪರಾಂಜಪೆಯವರೇ
ಇದು ಮಾಳ ಗ್ರಾಮದಲ್ಲೇ ಇದೆ... mallaarininda ಮುಂದೆ ಹೋದ್ರೆ ಈ ಜಲಪಾತ ಸಿಗುತ್ತೆ... ನನ್ನ ಚಿಕ್ಕಮ್ಮನ ಮನೆಯಿರೋದು ಇದರ ಹತ್ರಾನೇ...

shivu said...

ರವಿಕಾಂತ ಸರ್,

ಫೋಟೋಗಳು ತುಂಬಾ ಚೆನ್ನಾಗಿವೆ...ಜಲಪಾತದ ಫೋಟೋಗಳು ತುಂಬಾ ಚೆನ್ನಾಗಿವೆ...ಈ ರೀತಿ ನೀರಲ್ಲಿ ಮಜ ಮಾಡಿದ್ರೆ ಸೆಕೇನಾ ಅಂತ ಕೇಳೋದ್ರಲ್ಲಿ ತಪ್ಪಿಲ್ಲ...
ಧನ್ಯವಾದಗಳು..

ಮಲ್ಲಿಕಾರ್ಜುನ.ಡಿ.ಜಿ. said...

ನೀರಲ್ಲಿ ಮಜಾ ಉಡಾಯಿಸಿ ಹೊಟ್ಟೆ ಉರಿಸ್ತೀರಾ?
ಫೋಟೋಗಳು(Falls) ಚೆನ್ನಾಗಿವೆ.

Archu said...

hi ravi..
tu itlo kaaLo kai maharaya zallo ? :D

avvala sati phote..tu kaLo dissashi mani eku vishyo sodlote :D

cheers,
archu

Venkata Raj said...

Nice Pics Ravi

ರವಿಕಾಂತ ಗೋರೆ said...

ಶಿವೂ ಸರ್,
ಫೋಟೋಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.. ಅಲ್ಲಿದ್ದಷ್ಟು ಹೊತ್ತು ನಮಗೆ ಸೆಖೆ ಅಂದ್ರೇನು ಅಂತಾನೆ ಮರ್ತು ಹೋಗಿತ್ತು...

ರವಿಕಾಂತ ಗೋರೆ said...

ಮಲ್ಲಿಕಾರ್ಜುನ್ ಸರ್,
ಫೋಟೋಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.. ಇದು ಸ್ಯಾಂಪಲ್ ಅಷ್ಟೆ... ನಮ್ಮೂರಲ್ಲಿ ಇದಕ್ಕಿಂತ ಚೆಂದದ ಜಲಪಾತಗಳಿವೆ... ಇನ್ನೊ೦ದ್ಸಾರಿ ಇವುಗಳದ್ದೆಲ್ಲ ಫೋಟೋ ಹಾಕಿ ನಿಮ್ಮ ಹೊಟ್ಟೆ ಇನ್ನೂ ಉರಿಸ್ತೀನಿ.. :-)

ರವಿಕಾಂತ ಗೋರೆ said...

ಹಾಯ್ ಅರ್ಚು...
ಹುಹ್... ಭಾರಿ ಊಬ ನೋಕಾ ತಸೋ ತಿಮ್ಭ ಕಾಲೋ ಜಾಲ್ಲೋ :-) .... ಹೇ ಪಕ್ಷಾ ಮಟ್ಟ ಜಲಪಾತ ಸಲ.. ಪಾವೊಸು ಯೇವ್ನಿ ಜಾಯ್ವೆ ಜಾಲ ನಾಹಿ...

ರವಿಕಾಂತ ಗೋರೆ said...

Venkat,
Thank you...

ಸಿಮೆಂಟು ಮರಳಿನ ಮಧ್ಯೆ said...

ರವಿ.....

ಈ ಬೆಂಗಳೂರಿನ ಸೆಖೆಯಲ್ಲಿ...ಬೇಯುತ್ತಿರುವಾಗ...
ನೀವು ತಣ್ಣನೆಯ ನೀರಲ್ಲಿ ಈಜುತ್ತಿದ್ದುದನ್ನು ನೋಡಿ...

ಹೊಟ್ಟೆಕಿಚ್ಚಾಯಿತು...

ನಿಮ್ಮ ವಿವರಣೆ.., ಫೋಟೊಗಳು...

ಚಿಕ್ಕವಾಗಿ.., ಚೊಕ್ಕವಾಗಿದೆ...

ಮುಂದುವರೆಯಲಿ...

ಅಭಿನಂದನೆಗಳು...

ಸುಧೇಶ್ ಶೆಟ್ಟಿ said...

ರವಿಕಾ೦ತ ಅವರೇ...

ಚೆನ್ನಾಗಿದೆ ಮಾಳದ ಚಿತ್ರಗಳು... ಮತ್ತೆ ಬರುತ್ತೇನೆ...

ರವಿಕಾಂತ ಗೋರೆ said...

ಪ್ರಕಾಶ್ ಸರ್/ ಸುಧೇಶ್ ,
ಧನ್ಯವಾದಗಳು...

DM said...

danundili dane undu
neerundu
tampu undu
sobagundu
d m marathe