ನಿಧಾನವೇ ಪ್ರಧಾನ !! ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ slow and steady wins the race .. ಆದರೆ ಹೀಗೆ ಯಾಕೆ ಅಂತ ಕೇಳಿದ್ರೆ ಅದು ಯಾವುದೋ ಕಾಲದ ಆಮೆ ಮತ್ತು ಮೊಲದ ಕಥೆ ಹೇಳಿ , ಕಿವಿಗೊಂದು ಹೂ ಇಟ್ಟು ಕಳಿಸ್ತಾರೆ !! ಆದರೆ ನಿಜವಾಗಲೂ ಇದು ಯಾಕೆ ಅಂತ ನಾನು ಹೇಳುತ್ತೇನೆ !!
ಫಾಸ್ಟ್ (Fast ) ಅಂದರೆ ವೇಗ .. ಫಸ್ಟ್ (First ) ಅಂದರೆ ಮೊದಲಿಗ ..
slow and steady wins the race ಅಂತ ಗಾದೆ ಮಾತಿನಿಂದ ಒಂದು ಏನು ಅರ್ಥವಾಗುತ್ತೆ ಅಂದರೆ ಫಾಸ್ಟ್ (fast) ಹೋದರೆ ಫಸ್ಟ್(First ) ಬರಲು ಸಾಧ್ಯವಿಲ್ಲ ! ಅಂದರೆ ಫಸ್ಟ್(First ) ಬರಲು ನಿಧಾನ ಹೋಗಬೇಕು .. ಈಗ ಈ ಫಾಸ್ಟ್ ಅನ್ನು ನಿಧಾನ (ಸ್ಲೋ) ಮಾಡಬೇಕಾದರೆ ಅದಕ್ಕೆ ಬ್ರೇಕ್ (Break ) ಹಾಕಬೇಕು .. ಸರಿ ಈಗ ಫಾಸ್ಟ್ ಗೆ ಬ್ರೇಕ್ ಹಾಕೋಣ ..
ಬ್ರೇಕ್ - ಫಾಸ್ಟ್ (ಬ್ರೇಕ್-Fast ).. ಇದನ್ನು ಬ್ರೇಕ್ ಫಾಸ್ಟ್ ಅಂತ ಹೇಳಲ್ಲ .. ಬದಲಿಗೆ ಬ್ರೇಕ್-ಫಸ್ಟ್ (Break - ಫಸ್ಟ್ ) ಅಂತ ಹೇಳ್ತಾರೆ ..
ಆಯ್ತಲ್ಲ ಫಾಸ್ಟ್ ಗೆ ಬ್ರೇಕ್ ಹಾಕಿದಾಗ ಫಾಸ್ಟ್ (Fast ) ಫಸ್ಟ್ (First ) ಆಗಿ ಹೋಯಿತು .. ಈಗ್ಲಾದ್ರೂ ಗೊತ್ತಾಯಿತಾ ??
ನಿಧಾನವೇ ಪ್ರಧಾನ (slow and steady wins the race ) ಅಂತ !!!!
ಗೋರೆ ಉವಾಚ:
ಜೀವನದಲ್ಲಿ ಎಲ್ಲವೂ ನಿಮ್ಮ ಹಿಡಿತದಲ್ಲಿದೆ ಅಂದರೆ , ನೀವು ಜೀವನದಲ್ಲಿ ವೇಗವಾಗಿ ಸಾಗುತ್ತಿಲ್ಲ ಎಂದರ್ಥ !!!