ಮನುಷ್ಯರಿಗೂ ಹಂದಿಗೂ ಇರುವ ವ್ಯತ್ಯಾಸವೇನು ? ಶರಾಬು ಕುಡಿದಾಗ ಹಂದಿ ಮನುಷ್ಯನಾಗುವುದಿಲ್ಲ !!
ಹೆಂಡತಿಯ ಜನ್ಮದಿನ ನೆನಪಿರುವವನು, ಆದರೆ ಆಕೆಯ ವಯಸ್ಸು ಮರೆತವನೇ ನಿಜವಾದ ಗಂಡ !!
ಗಂಡಸರು ಅದೆಷ್ಟು ಒಳ್ಳೆಯವರೆಂದರೆ , ತುಂಡುಡುಗೆಯಲ್ಲಿ ೯೦% ಮೈ ತೋರಿಸುತ್ತಾ ಆಕೆ ಬಂದು ನಿಂತರೂ , ಆಕೆಯ ಬಟ್ಟೆ ಧರಿಸಿದ ಭಾಗವನ್ನಷ್ಟೇ ನೋಡುತ್ತಾನೆ!!
ಆತ ಒಬ್ಬ ಕುರುಡನಿಗಾಗಿ ಬಸ್ಸಿನಲ್ಲಿ ತನ್ನ ಆಸನವನ್ನು ಬಿಟ್ಟು ಕೊಟ್ಟಿದ್ದಕ್ಕೆ ಆತನನ್ನು ಬಸ್ಸಿನ ಡ್ರೈವರ್ ನೌಕರಿಯಿಂದ ತೆಗೆದು ಹಾಕಲಾಯಿತು!
ಗೋರೆ ಉವಾಚ :
ಜೀವನದಲ್ಲಿ ಎರಡು ನಿಯಮಗಳನ್ನು ಪಾಲಿಸಿ ...
೧. ನಿಮಗೆ ಗೊತ್ತಿರುವುದೆಲ್ಲವನ್ನೂ ಇತರರಿಗೆ ಹೇಳಬೇಡಿ ...
೨.

1 comment:
After longtime...
Nice one Gore sir
Post a Comment