Tuesday, June 16, 2009

ಚಿಕ್ಕ ಪ್ರೇಮಕಥೆ

ಆತ ನಕ್ಕ..
ಆಕೆಯೂ ನಕ್ಕಳು...
ಮಗು ಅಳತೊಡಗಿತು...!!! :-)

( ಎಲ್ಲಿಯೋ ಕೇಳಿದ್ದು...)

13 comments:

ಶಿವಪ್ರಕಾಶ್ said...

ha ha ha...

ಉಮೇಶ ಬಾಳಿಕಾಯಿ said...

ಹ್ಹ ಹ್ಹ ಹ್ಹಾ... ಇದೆ ತರಹ ಇನ್ನೊಂದು ಚಿಕ್ಕ ಪ್ರೇಮಕಥೆ:

ಹುಡುಗ: ನನ್ನ ಮದುವೆಯಾಗ್ತೀಯಾ?
ಹುಡುಗಿ: ಇಲ್ಲ...

....ಮತ್ತು ಹುಡುಗ ಎಂದೆಂದಿಗೂ ಸುಖವಾಗಿದ್ದ :)

- ಯಾವುದೋ ಎಸ್ಸೆಮ್ಮೆಸ್ಸ್ ನಲ್ಲಿ ಬಂದಿದ್ದು.

ಸುಧೇಶ್ ಶೆಟ್ಟಿ said...

!!!!!

:):):)

PARAANJAPE K.N. said...

:)

ಸಿಮೆಂಟು ಮರಳಿನ ಮಧ್ಯೆ said...

sakattaagide...

ಮನಸು said...

super!!!! hahaha

shivu said...

ಆಹಾ...ಇಷ್ಟು ಚಿಕ್ಕಕತೆಯಲ್ಲಿ ಎಷ್ಟೋಂದು ಅರ್ಥ...

ಬಾಲು said...

hahaha

super swami. :)

ಬಿಸಿಲ ಹನಿ said...

ದುಂಡಿರಾಜ್‍ವರ ಚುಟುಕೊಂದು ಇದೆ ತರ ಇದೆ.
"ಅವಳು ನನ್ನ ನೋಡಿ ನಕ್ಕಳು
ನಮಗೀಗ ಇಬ್ಬರು ಮಕ್ಕಳ”

ಧರಿತ್ರಿ said...

:)))))))))

ಧರಿತ್ರಿ

ಸುಧೇಶ್ ಶೆಟ್ಟಿ said...

ಎಲ್ಲಿ ಸಾರ್.... ಪತ್ತೇನೆ ಇಲ್ಲ?

ರವಿಕಾಂತ ಗೋರೆ said...

ಕಾಮೆಂಟಿಸಿದ ಎಲ್ಲರಿಗೂ ಧನ್ಯವಾದಗಳು... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

Venkatakrishna.K.K.puttur said...

ಮಗು ಓದಿ,ಬರೆದಾಗ...
ಮಗುವಿಗೊಂದು ಗೊ೦ಬೆ ಸಿಕ್ಕಿತು.
ಈಗ
ಇಬ್ಬರೂ ಶೋಕೇಸಿನಲ್ಲಿ!!!!....