Tuesday, November 9, 2010

ಹೀಗಿತ್ತು ದೀಪಾವಳಿ!

ದೀಪಾವಳಿಗೆ ಊರಿಗೆ ಹೋಗಿ ಬಂದೆ..ಎಲ್ಲರೂ ಸೇರಿ ದೀಪಾವಳಿ ಆಚರಿಸಿದೆವು.. ಅಲ್ಲಿಯ ಕೆಲವು ಚಿತ್ರಗಳು ಹಾಗೂ ಸಂಪ್ರದಾಯದ ಕೆಲವು ತುಣುಕುಗಳು..


ನಮ್ಮ ಗ್ರಾಮಕ್ಕೆ ಮಹಾಕಾಳಿ ಊರ ದೇವತೆಯಂತೆ.. ದೀಪಾವಳಿಯ ದಿನ "ಪರವ" ಜನಾಂಗದ ಜನರು ಈ ಮಹಾಕಾಳಿಯ ಮುಖವಾದ ಧರಿಸಿ ಮನೆ ಮನೆ ಹೋಗುವುದು ಇಲ್ಲಿನ ವಾಡಿಕೆ.. ಮಹಾಕಾಳಿ ದೇವತೆ ಊರಿಗೆ ಒಳಿತು ಮಾಡುತ್ತಾಳೆ ಅನ್ನು ನಂಬಿಕೆ ಜನರದು.. ಹೀಗೆ ಬಂದ ಮಹಾಕಾಳಿ ಮುಖವಾದ ಹೊತ್ತ ಪರವ ಜನಾಂಗದ ಒಂದು ತುಣುಕು..
ಪಟಾಕಿಯ ಬಳಕೆಯೂ ಹಿತ ಮಿತವಾಗಿ ಮನಸ್ಸಿಗೆ ಉಲ್ಲಾಸ ನೀಡಿತು..




ಹಬ್ಬಕ್ಕೆ ಹುಲಿ, ಕರಡಿ ವೇಷಧಾರಿಗಳು ಬಂದು ಮನರಂಜನೆ ನೀಡುವುದು ಎಲ್ಲರಿಗೂ ಗೊತ್ತು.. ಹಾಗೆ ಬಂದ ವೇಷಧಾರಿಗಳು.

14 comments:

Dr.D.T.Krishna Murthy. said...

ರವಿಕಾಂತ್ ಗೋರೆ ಯವರೇ;ದೀಪಾವಳಿಯ ಚಿತ್ರಗಳು ಹಾಗೂ ಲೇಖನ ಚೆನ್ನಾಗಿದೆ.ಧನ್ಯವಾದಗಳು.

PARAANJAPE K.N. said...

ಗೋರೆ, ಊರಿಗೆ ಹೋಗಿ ಬ೦ದ ಅನುಭವ ಆಯ್ತು

ಮಹೇಶ said...

ವೇಷಧಾರಿಗಳ ಚಿತ್ರಗಳು ಸೂಪರ್ ಆಗಿ ಬಂದಿವೆ

sunaath said...

ಗೋರೆಯವರೆ,
ಚಿತ್ರಗಳು ಚೆನ್ನಾಗಿವೆ. ಅಲ್ಲಿರುವ ತರುಣ ಹಾಗು ಅವರ ತೋಳಿನಲ್ಲಿದ್ದ ಮುದ್ದು ಮಗು ಯಾರು? ನೀವು ಹಾಗು ನಿಮ್ಮ ಮಗಳು ಎಂದು ತಿಳಿಯಲೆ?

Unknown said...

ಸುನಾಥ್ ಸಾರ್,


ಅದು ನನ್ನ ಅಣ್ಣ ಮತ್ತು ಆತನ ಮಗಳು "ಸಾತ್ವತಿ"

Roopa said...

ದೀಪಾವಳಿಯ ಚಿತ್ರಗಳು ಹಾಗೂ ಲೇಖನ ಚೆನ್ನಾಗಿದೆ!! ವಿಡಿಯೋ ನೋಡಲಾಗಲಿಲ್ಲ, error ಬರುತ್ತಿದೆ..

Ittigecement said...

ರವಿ...

ನಮ್ಮ ಹಬ್ಬದ ಆಚರಣೆಗಳು ಪ್ರದೇಶದಿಂದ ಪ್ರದೆಷಕ್ಕೆ ಅಲ್ಪ ಸ್ವಲ್ಪ ಬದಲಾವಣೆಯಿದ್ದರೂ...
ಅದರ ಅರ್ಥ ಒಂದೇ ಅಲ್ಲವೆ?

ಹಿಂದಿನವರು ಹಬ್ಬಗಳಲ್ಲಿ ಪಡುತ್ತಿದ್ದ ಸಂಭ್ರಮಗಳು ನಮ್ಮಿಂದ ಸಾಧ್ಯವಾಗುತ್ತಿಲ್ಲ ..

ಫೋಟೊಗಳು ತುಂಬಾ ಚೆನ್ನಾಗಿವೆ...

ತಡವಾಗಿ ಹೇಳುತ್ತಿರುವೆ "ದೀಪಾವಳಿಯ ಶುಭಾಶಯಗಳು.."

umesh desai said...

ಗೋರೆಸಾಬ್ ಚಿತ್ರಗಳು ಚೆನ್ನಾಗಿವೆ ಹಳ್ಳಿಗಾಡಿನಲ್ಲಿ ದೀಪಾವಳಿ ಹೀಗೆ ವಿಶೇಷವಾಗಿ ಆಚರಿಸುತ್ತಾರೆಇದು ನೋಡಿ ಖುಷಿ ಆತು

shivu.k said...

ರವಿಕಾಂತ್ ಸರ್,

ದೀಪಾವಳಿ ಚಿತ್ರಗಳು ಮತ್ತು ವಿಡಿಯೋ ಚಿತ್ರಗಳನ್ನು ನೋಡಿ ಖುಷಿಯಾಯ್ತು..

ಕಡಲಾಚೆಯ ಕಲರವ said...

ರವಿಕಾಂತ್, ತುಂಬಾ ಚೆನ್ನಾಗಿದೆ ,ಊರಿನ ನೆನಪಾಯ್ತು...
ಫೋಟೋದಲ್ಲಿರುವವರು ನಿಮ್ಮಣ್ಣ ಲಕ್ಷ್ಮಿಕಾಂತ್ ಅಲ್ವಾ..??

Narayan Bhat said...

ದೀಪಾವಳಿಯ ಎಲ್ಲಾ ಚಿತ್ರಗಳು ಚೆನ್ನಾಗಿವೆ

ಸುಧೇಶ್ ಶೆಟ್ಟಿ said...

chennagidhe :) anthu deepavali gammaththaagiththu anni :)

Snow White said...

chitragalu tumba chennigive sir :)

ಧರಿತ್ರಿ said...

ಚಿತ್ರ-ಲೇಖನ ಎರಡೂ ಚೆನ್ನಾಗಿದೆ
-ಚಿತ್ರಾ