ಮೊನ್ನೆ ತಾನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಎಂಬ ಪುಟ್ಟ ಗ್ರಾಮಕ್ಕೆ ಹೋಗಿದ್ದೆ...
ಬಿಸಿಲಿಗೆ ಸುಸ್ತಾಗಿ ಬಿಟ್ಟಿದ್ದ ನಮಗೆ ತಂಪನ್ನು ನೀಡಿದ್ದು ಇಲ್ಲಿಯ "ದಾನುಂಡಿ" ಎಂಬ ಪುಟ್ಟ ಜಲಪಾತ...
ಅಲ್ಲಿಯ ಸುಂದರ ಪ್ರಕೃತಿಯ ಕೆಲವು ಫೋಟೋಗಳು...
ಮಾಳಕ್ಕೆ ತಲುಪಿದವರಿಗೆ ತಣ್ಣನೆ ಮಜ್ಜಿಗೆ ಕುಡಿದಾಗ ಹಾಯಾಗಿತ್ತು ..
ಅಷ್ಟೂ ಮಜ್ಜಿಗೆ ಕುಡ್ದು ಬಿಟ್ರಾ??.... ಛೆ ನಿಮಗೆ ಉಳ್ಸೋದು ಮರ್ತೆ ಹೋಯ್ತು...
ದಾನುಂಡಿಗೆ ಸಾಗುವ ದಾರಿ...
ಸುಸ್ತಾಯಿತು ಕಣ್ರೀ ...
ನಾವೂ ದಾನುಂಡಿಗೆ ಬರ್ಲಾ???
ದೂರದಿಂದ ಕಂಡ ಪುಟ್ಟ ಜಲಪಾತ , "ದಾನುಂಡಿ .."
ದಾನುಂಡಿ ..
ಸೆಖೇನಾ? ಹಂಗಂದ್ರೇನು? !!!
ಇದು ಹಾಲೋ ? ನೀರೋ?
ಹಾಲಲ್ಲಾದರು ಹಾಕು... ನೀರಲ್ಲಾದರು ಹಾಕು .......
ಹಾಲಲ್ಲಿ ಕೆನೆಯಾಗಿ ... ನೀರಲ್ಲಿ ಮೀನಾಗಿ ... ಹಾಯಾಗಿರುವೆ ...(ಫೋಟೋಗಳು : ವಿನಯ್ ಭಟ್, ಶ್ರೀಹರ್ಷ,ಅರವಿಂದ್ )
(ಇವತ್ತಿಗೆ ಇಷ್ಟು ಸಾಕು... ಮಾಳದ ಬಗೆಗಿನ ಇನ್ನಷ್ಟು ಚಿತ್ರ ಲೇಖನ ಮುಂದೆ ... :-) )
(photo