ಕಥೆ
ನಾನೊಂದು ಕಥೆ ಬರೆದೆ
ಓದಿ ಅಭಿಪ್ರಾಯ ಹೇಳು ಅಂತ ಗೆಳೆಯನಿಗೆ ಕೊಟ್ಟೆ
ಆತ ಕಥೆಗಾರನಾದ!!
-------------------------------------------------------------------------------------------------------------
ಗುರುತು
ಭಾರತದಲ್ಲಿರುವವರು
ಭಾರತದವರು,
ಅಮೇರಿಕಾ ದಲ್ಲಿರುವವರು
ಅಮೇರಿಕಾದವರು,
ಆಸ್ಟ್ರೇಲಿಯಾದಲ್ಲಿರುವವರು
ಆಸ್ತ್ರೆಲಿಯಾದವರು,
ಮಲಬಾರ್ ನಲ್ಲಿರುವವರು
ಮಲ-ಬಾರದವರು!!!
-------------------------------------------------------------------------------------------------------------
ಅಡ್ಡ-ನಾಮ
ಹುಡುಗನಾದರೆ ಬೆಳ್ಳ,
ಹುಡುಗಿಯಾದರೆ ಬೆಳ್ಳಿ,
ಹಾಗಂತ ನನಗೆ ಹೇಳಿದ್ದು
ಬೆಳ್ಳುಳ್ಳಿ!!!
-------------------------------------------------------------------------------------------------------------
22 comments:
ಒಳ್ಳೆ ತ-mashಎ,ರವಿಕಾಂತ!
ರವಿ,
ಬೆಳ್ಳುಳ್ಳಿ ಹೇಗೆ ಹುಟ್ಟಿತು ಅಂತ ಈಗ ತಿಳಿಯಿತು .
ಮಲಬಾರ್ ಊರಿನವರು ಹಾಗಂತ ತಿಳಿದಿರಲಿಲ್ಲ ಹಹಾ ಹ್ಹಾ ಹ್ಹಾ
hahaಹಹಹ..ಮಸ್ತ್ ಮಸ್ತ್ ರವಿಕಾಂತರೆ, ಮೊದಲನೆಯದಂತೂ ಸೂಪರ್.
hahaaa!
ರವಿಯವರೇ ,ಮಲಾಬಾರಿನಲ್ಲಿ ,ಬೆಳ್ಳುಳ್ಳಿ ಒಗ್ಗರಣೆ ಕೊಟ್ಟರಲ್ಲಾ ಸಾರ್!ತುಂಬಾ ಚೆನ್ನಾಗಿದೆ 'ಸುಮ್ನೆ ತಮಾಷಿಗೆ'.
hahaha nice
ರವಿಕಾಂತ್,
ಸುಮ್ನೆ ತಮಾಷೆಗೂ ಹೀಗೆ ಬರೀತಿರಲ್ಲ....... ಕೊನೆಯದು ನಗು ತರಿಸಿತು............ ಮಲ ಬಾರಿಗಳದು ಕೂಡ.................
ಸುಮ್ನೆ ತಮಾಷೆಗಾದರೂ ಮಲ ಬಾರದವರ ಸ೦ಗತಿ ಚೆನ್ನಾಗಿದೆ. ಮು೦ದುವರಿಯಲಿ................
majaa ide:)
sakkat ide kanree Ravi.. :) ;)
tumba chennagide "Gurutu" nagu tanditu. . .
mooru kooda super aagidhe :)
ರವಿ,
ಎಲ್ಲವೂ ಸೂಪರ್...
ಸಕ್ಕತಾಗಿದೆ...ಬರೀತಾ ಇರಿ...
ಸೂಪರ್ .. ಹ್ಹ್ ಹ್ಹ್ ಹ್ಹ್
ರವಿ....
ಎಲ್ಲವೂ ಚೆನ್ನಾಗಿದೆ..
ಎರಡನೆಯದು ನಗೆ ಉಕ್ಕಿಸಿತು....!
ಸರ್,
ಚುಟುಕಗಳು ಚೆನ್ನಾಗಿವೆ. ಅದರಲ್ಲೂ ಗುರುತು ಅಂತ್ಯ ಸೂಪರ್.
haha :) nice one sir :)
ha ha ha ha olle tamashe ide..very very nice..
Nimmava,
Raaghu.
ಕಾಮೆಂಟಿಸಿದ ಎಲ್ಲರಿಗೂ ಧನ್ಯವಾದಗಳು.. ಹೀಗೆ ಬರುತ್ತಿರಿ..
hha hha hhaa
nice one sir
ಸಕತ್ತಾಗಿದೆ ಚುಟುಕಗಳು. moscowದಲ್ಲಿರುವವರು mosquitoes ಅಂದಂತೆ :)
ಚೆನ್ನಾಗಿದೆ.
Post a Comment