ಹಾರುವ ತಟ್ಟೆ , ವಿಮಾನ ಅಷ್ಟೇ ಯಾಕೆ ? ಹಾರುವ ಕಾರಿನ ಬಗ್ಗೆಯೂ ಕೇಳಿದ್ದೇವೆ . ಇದೀಗ ಹಾರುವ ಸೈಕಲ್ ಸರದಿ !!
ಗಾಬರಿ ಆಗಿ ಬಿಟ್ಟಿರಾ ? ಇಲ್ಲಿದೆ ನೋಡಿ ಹಾರುವ ಸೈಕಲ್ .
ಚೆಕ್ ಗಣರಾಜ್ಜದ ಮೂರು ಕಂಪನಿ ಗಳು ಸೇರಿ ಇದನ್ನು ತಯಾರಿಸಿವೆ . ಇದು ಹೆಲಿ ಕಾಪ್ತೆರ್ ನಂತೆ ಕೆಲಸ ಮಾಡುತ್ತದೆ . ಒಂದು ಲೀಟರ್ ಪೆಟ್ರೋಲ್ ಗೆ ಎಷ್ಟು ಮೈಲೇಜ್ ಅಂತ ತಲೆಬಿಸಿಯೂ ಇಲ್ಲ . ಯಾಕಂದ್ರೆ ಇದಕ್ಕೆ ಬೇಕಿರೋದು ಪೆಟ್ರೋಲ್ ಅಲ್ಲ .
ಇದರಲ್ಲಿ ಹಿಂದೆ ಎರಡು , ಮುಂದೆ ಎರಡು ಹಾಗೂ ಬದಿಯಲ್ಲಿ ಒಂದೊಂದು ಬ್ಯಾಟರಿ ಗಳಿವೆ . ಇದರ ಒಟ್ಟು ತೂಕ ೯೫ ಕಿಲೋ ಗ್ರಾಮು ಸದ್ಯಕ್ಕೆ ಇದು ರಿಮೋಟ್ ಕಂಟ್ರೋಲ್ ಮುಖಾಂತರ ಚಲಿಸಬಹುದಾಗಿದೆ
ಇದು ಮಾರುಕಟ್ಟೆಗೆ ಬರಲು ದಶಕಗಳೇ ಬೇಕಾಗಬಹುದು . ಬೆಲೆ ಆಗಲೇ ಗೊತ್ತಾಗಬೇಕಷ್ಟೇ .
ಗೋರೆ ಉವಾಚ :-
ಜೀವನ ವನ್ನು ಯಾವಾಗಲೂ ಗಂಭೀರವಾಗಿ ಪರಿಗಣಿಸಬಾರದು .. ಯಾಕೆಂದರೆ ಇದರಲ್ಲಿ ಯಾರೂ ಜೀವಂತವಾಗಿ ಹೊರಬಿದ್ದಿಲ್ಲ !!!

ಮೇಲಿನ ಚಿತ್ರದಲ್ಲಿ ಇದನ್ನು ತಯಾರಿಸಿದ ಮುಖ್ಯಸ್ತ ಜೇನ್ ಸಿನೆರ್ತ್ ಮತ್ತು ಮುಖ್ಯಇಂಜಿನಿಯರ್ ಬೋರಿಸ್ ಅವರನ್ನು ಕಾಣಬಹುದು
ಮನುಷ್ಯನ೦ತೆ ಇರುವ ಗೊಂಬೆ ಜೊತೆಗೆ ಹಾರುತ್ತಿರುವ ಸೈಕಲ್