tag:blogger.com,1999:blog-511985346489567369.post3426780204805582639..comments2023-05-11T21:23:46.913+05:30Comments on ಬ್ಲಾ-ಗೋರೆ: ಮತ್ತೆ ಭೂತದ ಬೆನ್ನು ಹತ್ತಿ!!!Anonymoushttp://www.blogger.com/profile/15400806347987179799noreply@blogger.comBlogger16125tag:blogger.com,1999:blog-511985346489567369.post-87896958542528766462010-12-13T14:12:28.826+05:302010-12-13T14:12:28.826+05:30ಕಥೆ ಇಷ್ಟವಾಯ್ತು.. ಭೂತದ ಕಾಟ ಇಂದಿಗೂ ಪ್ರಚಲಿತ...ಕೊನೆ ತ...ಕಥೆ ಇಷ್ಟವಾಯ್ತು.. ಭೂತದ ಕಾಟ ಇಂದಿಗೂ ಪ್ರಚಲಿತ...ಕೊನೆ ತುಂಬಾ ಇಷ್ಟವಾಯ್ತು..maanasa saarovrahttps://www.blogger.com/profile/14088976224552347105noreply@blogger.comtag:blogger.com,1999:blog-511985346489567369.post-36403104247839547512010-05-01T11:42:58.642+05:302010-05-01T11:42:58.642+05:30ಚೆನ್ನಾಗಿ ಸಸ್ಪೆನ್ಸ್ ಸೃಷ್ಟಿಸಿದ್ದೀರ. ಕೊನೆ ಚೆನ್ನಾಗಿದೆಚೆನ್ನಾಗಿ ಸಸ್ಪೆನ್ಸ್ ಸೃಷ್ಟಿಸಿದ್ದೀರ. ಕೊನೆ ಚೆನ್ನಾಗಿದೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-511985346489567369.post-9018642010001948172010-05-01T01:15:39.870+05:302010-05-01T01:15:39.870+05:30ರವಿಕಾಂತ್..ಮನಸಿನ ಭೂತದ ಕಾಟ ಬಹಳ ಕಷ್ಟ ಬಿಡಿಸೋದು,,,ಆದ್ರೂ...ರವಿಕಾಂತ್..ಮನಸಿನ ಭೂತದ ಕಾಟ ಬಹಳ ಕಷ್ಟ ಬಿಡಿಸೋದು,,,ಆದ್ರೂ ಒಪ್ಪ್ಕೋಬೇಕು ನಿಮ್ಮನ್ನ ಇದನ್ನು ಸಾಧಿಸಿದ್ದಕ್ಕೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-511985346489567369.post-42590215033899085592010-04-24T22:07:35.246+05:302010-04-24T22:07:35.246+05:30ರವಿಕಾಂತ್...
ನಿಮ್ಮ ಈ ಎರಡು ಭಾಗ ಓದಿ...
ನಾನು ಸಣ್ಣವನಿ...ರವಿಕಾಂತ್...

ನಿಮ್ಮ ಈ ಎರಡು ಭಾಗ ಓದಿ...
ನಾನು ಸಣ್ಣವನಿದ್ದಾಗಿನ ಒಂದು ಘಟನೆ ನೆನಪಾಯಿತು...
ಇದನ್ನ ಬ್ಲಾಗಿನಲ್ಲಿ ಬರೆಯುವೆ...

ನಿಮ್ಮ ಬರವಣಿಗೆ...
ಮನದೊಳಗಿನ ಭೂತ ಬಿಡಿಸಿದ್ದೂ ಸೊಗಸಾಗಿದೆ...

ನನಗೆ ಲೇಖನ ಬರೆಯಲು ಸ್ಪೂರ್ತಿ ಕೊಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-511985346489567369.post-990204014882690242010-04-20T11:51:35.085+05:302010-04-20T11:51:35.085+05:30hahaha tumba chennagide ravikaanth olle kelasa maa...hahaha tumba chennagide ravikaanth olle kelasa maadiddeeri, neevu baari chaNaksharu...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-511985346489567369.post-33831868653619755582010-04-19T16:05:11.345+05:302010-04-19T16:05:11.345+05:30ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು..
ಬಾಲು ಸಾ...ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು..

ಬಾಲು ಸಾರ್..

ಭೂತ -ಪ್ರೇತಗಳಿಗೆ ನೀವು ನನ್ನನ್ನು ಮಾಂತ್ರಿಕ ಸಲಹೆಗಾರರನ್ನಾಗಿ ಮಾಡಿಬಿಟ್ರಲ್ಲ... ಈ ಶಾಪ ನಿಮಗೆ ತಟ್ಟದೆ ಇರೋದಿಲ್ಲ..:-)Anonymoushttps://www.blogger.com/profile/15400806347987179799noreply@blogger.comtag:blogger.com,1999:blog-511985346489567369.post-28771874917166720612010-04-14T18:14:26.156+05:302010-04-14T18:14:26.156+05:30Priya Gore avare,
Nimmannu namma maaji pradhaani ...Priya Gore avare,

Nimmannu namma maaji pradhaani galige haagu haali mukya mantri galige "Maantrika Salahe gaara" raagi thegedu kollabekendu ottaayisi raashtra pathi galige patra barediruve :)ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-511985346489567369.post-45429217004678132312010-04-14T00:16:44.588+05:302010-04-14T00:16:44.588+05:30oh!!!
olle kelsa maadiddeeri ravikaanth avare...
...oh!!!

olle kelsa maadiddeeri ravikaanth avare...

inthaha sanniveshagaLu iddare innu innu bareyiri... itteechege regular aagi baritha ideeri annuvudhu santhoshadha sangathi.... :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-511985346489567369.post-2738118125607196012010-04-09T19:55:48.935+05:302010-04-09T19:55:48.935+05:30ಸರ್.
ಭೂತದ ಕತೆ ಚೆನ್ನಾಗಿದೆ. ಭೂತದ ನಿಮ್ಮ ಆಟವನ್ನು ನೋಡಿ...ಸರ್.

ಭೂತದ ಕತೆ ಚೆನ್ನಾಗಿದೆ. ಭೂತದ ನಿಮ್ಮ ಆಟವನ್ನು ನೋಡಿ ನಗು ಬಂತು. ಸಸ್ಪೆನ್ಸ್ ಸೃಷ್ಟಿಸಿ ಅಂತ ಚೆನ್ನಾಗಿ ಮಾಡಿದ್ದೀರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-511985346489567369.post-80814871663054803352010-04-08T14:04:24.506+05:302010-04-08T14:04:24.506+05:30ರವಿಕಾಂತ ಅವರೇ ,
ಕಥೆ ತುಂಬಾ ಹಿಡಿಸಿತು . ಮನಸ್ಸಿಗೆ ಹ...ರವಿಕಾಂತ ಅವರೇ ,
ಕಥೆ ತುಂಬಾ ಹಿಡಿಸಿತು . ಮನಸ್ಸಿಗೆ ಹಿಡಿದ ದೆವ್ವ ಬಿಡಿಸೋದು ಕಷ್ಟಕರ ಅನ್ನೋದು ನಿಮ್ಮ ಕಥೇಲಿ ಚೆನ್ನಾಗಿ ಮೂಡಿಬಂದಿದೆ . ಹಿಂದೆ ಒಮ್ಮೆ ನೋಡಿದ ಮನು ಅವರ ಕಿರು ಕಥೆ ನೆನಪಾಯಿತು . ಮನಸ್ಸು ನಮ್ಮ ಮೇಲೆ ಎಷ್ಟು ಪ್ರಭಾವಿ ಆಗಿ ಕೆಲಸ ಮಾಡುತ್ತೆ ಅನ್ನೋ ಪ್ರಯೋಗನ ಆ ಕಥೆ ಮೂಲಕ ತೋರಿಸಿದ್ದು . ಗಲ್ಲು ಶಿಕ್ಷೆಗೆ ಒಳಪಟ್ಟ ಕೈದಿಗೆ ನಿಂಗೆ ಗಲ್ಲು ಶಿಕ್ಷೆ ಬದಲು ಒಂದು ವಿಷದ injection ಕೊಡ್ತೀವಿ ಅಂತ ಹೇಳಿ , ಅವನಿಗೆ injection ಮಾಡ್ತಾರೆ . ಆಮೇಲೆ ೫-೧೦ ನಿಮಿಷದಲ್ಲಿ ಅವನ ಉಸಿರು ನಿಂತು ಹೋಗುತ್ತೆ . ಆದ್ರೆ ಅವನಿಗೆ ಕೊಟ್ಟ injection ನಲ್ಲಿ ವಿಷಾನು ಇರೋಲ್ಲ , ಏನು ಇರೋಲ್ಲ . ಅದರಲ್ಲಿ ಇದ್ದಿದ್ದು ಬರಿ distilled ವಾಟರ್ . ಅಂದ್ರೆ ಇದರ ಮೂಲಕ ನಾವು ನಂಬಿದ್ದು , ನಮ್ಮ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತೆ ಅಂತ ತೋರಿಸಿಕೊಡುತ್ತದೆ . ಇದನ್ನೇ ನಿಮ್ಮ ಕಥೆಲಿ ಚೆನ್ನಾಗಿ ಬಿಂಬಿಸಿದಿರ . ಇನ್ನು ಬರಲಿ ಇಂತಕಥೆಗಳು .

ಮನಸಾರೆManasaarehttps://www.blogger.com/profile/06846364488667308472noreply@blogger.comtag:blogger.com,1999:blog-511985346489567369.post-83225954261321984932010-04-08T07:53:16.148+05:302010-04-08T07:53:16.148+05:30ಚೆನ್ನಾಗಿದೆ ನಿಮ್ಮ ಭೂತಪುರಾಣ....!ಚೆನ್ನಾಗಿದೆ ನಿಮ್ಮ ಭೂತಪುರಾಣ....!umesh desaihttps://www.blogger.com/profile/17670005616901725682noreply@blogger.comtag:blogger.com,1999:blog-511985346489567369.post-26612571798698761252010-04-07T21:32:04.874+05:302010-04-07T21:32:04.874+05:30ರವಿಕಾಂತ್,
ಈ ಸಾರಿ ಓದಲು ಶುರು ಮಾಡಲು, ಕೊನೆಯಲ್ಲಿ ಏನು ಬರ...ರವಿಕಾಂತ್,
ಈ ಸಾರಿ ಓದಲು ಶುರು ಮಾಡಲು, ಕೊನೆಯಲ್ಲಿ ಏನು ಬರೆದಿದೆ ಅಂತ ನೋಡಿಯೇ ಓದಲು ಶುರು ಮಾಡಿದೆ...... ಅಂತ್ಯ ಚೆನ್ನಾಗಿದೆ...... ಮಾಟಕ್ಕೆ ಹೆದರದೆ ಇರೋರು ಯಾರುಆಲ್ವಾ......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-511985346489567369.post-1048271638304375652010-04-07T20:36:17.981+05:302010-04-07T20:36:17.981+05:30ಮನಸಿನ ಭೂತವನ್ನು ಬಿಡಿಸೋದಿಕ್ಕೆ ಒಳ್ಳೆ ಉಪಾಯ ಮಾಡಿದ್ರಿ. ಚ...ಮನಸಿನ ಭೂತವನ್ನು ಬಿಡಿಸೋದಿಕ್ಕೆ ಒಳ್ಳೆ ಉಪಾಯ ಮಾಡಿದ್ರಿ. ಚೆನ್ನಾಗಿತ್ತು.
ಹಾಗೇ ನಮ್ಮ ಮನೆಯಲ್ಲೊಂದು ಸೀಬೆ ಮರವಿದೆ. ಹಣ್ಣು ಬಿಡುವ ಕಾಲದಲ್ಲಿ ಕದ್ದು ಕೀಳುವವರು ಹೆಚ್ಚಾಗಿದ್ದರು. ಕಾಟ ತಡೆಯದೆ, ಒಂದು ದಿನ, ಒಂದು ನಿಂಬೆ ಹಣ್ಣಿಗೆ ಕುಂಕುಮ ಹಚ್ಚಿ, ದಾರ ಪೋಣಿಸಿ, ಮರಕ್ಕೆ ನೇತು ಹಾಕಿದೆ. ಅಂದಿನಿಂದ ಅತ್ತ ಯಾರ ಸುಳಿವೂ ಇಲ್ಲ ನೋಡಿ..!!
ಒಮ್ಮೊಮ್ಮೆ ಇಂತಹ ಐಡಿಯಾಗಳು ಕೆಲಸಕ್ಕೆ ಬರುತ್ತದೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-511985346489567369.post-35751324051905088972010-04-07T19:43:51.611+05:302010-04-07T19:43:51.611+05:30ರವಿಕಾಂತ ,
ನೀವು ಪತ್ತೇದಾರಿ ಕೆಲಸ ಚೆನ್ನಾಗಿ ಮಾಡಿದ್ರಿ.ನ...ರವಿಕಾಂತ ,
ನೀವು ಪತ್ತೇದಾರಿ ಕೆಲಸ ಚೆನ್ನಾಗಿ ಮಾಡಿದ್ರಿ.ನಿಮ್ಮ ಸ್ನೇಹಿತನ ಮನಸ್ಸಿನ ಭೂತ ವನ್ನು ಸಲೀಸಾಗಿ ಓಡಿಸಿದಿರಿ. ಅಡ್ಡಿಲ್ಲ ಮಾರಾಯರೇ !!!!!Shashi joishttps://www.blogger.com/profile/05631138709325737610noreply@blogger.comtag:blogger.com,1999:blog-511985346489567369.post-50363221785808903972010-04-07T18:33:20.263+05:302010-04-07T18:33:20.263+05:30ರವಿಕಾಂತ,
ಭೂತದ ಸಸ್ಪೆನ್ಸ್ ಬಯಲಾಗುತ್ತಿದ್ದತೆ ನಗು ಉಕ್ಕಿ ...ರವಿಕಾಂತ,
ಭೂತದ ಸಸ್ಪೆನ್ಸ್ ಬಯಲಾಗುತ್ತಿದ್ದತೆ ನಗು ಉಕ್ಕಿ ಬಂತು. ಭಲೇ ಕಿಲಾಡಿ ಕಣ್ರೀ ನೀವು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-511985346489567369.post-40062372527838394782010-04-07T14:06:43.130+05:302010-04-07T14:06:43.130+05:30ಮನಸಿಗೆ ಹಿಡಿದಿದ್ದ ಭೂತ ಬಿಡಿಸಲು ನೀವು ಮಾಡಿದ ತ೦ತ್ರ ಫಲಿಸ...ಮನಸಿಗೆ ಹಿಡಿದಿದ್ದ ಭೂತ ಬಿಡಿಸಲು ನೀವು ಮಾಡಿದ ತ೦ತ್ರ ಫಲಿಸಿತು. ಚೆನ್ನಾಗಿದೆ. ಇಲ್ಲಿ ಒ೦ದಿಬ್ಬರು ಮಾಟ
ಮ೦ತ್ರ ಪೀಡಿತರು ಇದ್ದಾರೆ, ಅವರಿಗೆ ನಿಮ್ಮ ನ೦ಬರ್ ಕೊಡಲೇ ??PARAANJAPE K.N.https://www.blogger.com/profile/11530377389174618587noreply@blogger.com